ನೆಲ್ಯಹುದಿಕೇರಿ (Times Of Coorg) : ನೆಲ್ಯಾಹುದಿಕೇರಿ ಗ್ರಾಮದ ಬೆಟ್ಟದಕಾಡು ಸೀಲ್ ಡೌನ್ ಪ್ರದೇಶದ ಜನರಿಗೆ ಗ್ರಾಮ ಪಂಚಾಯಿತಿ ವಾರ್ಡಿನ ಸದಸ್ಯ ಹನೀಫ ಹಾಲು ಮತ್ತು ರಸ್ಕನ್ನು ಆ ಭಾಗದ ಎಲ್ಲಾ ಮನೆಗಳಿಗೆ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ
ಕಳೆದ ಹದಿಮೂರು ದಿನಗಳಿಂದ ಸೀಲ್ ಡೌನ್ ವ್ಯಾಪ್ತಿಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ
ಜನರಿಗೆ ಬೇಕಾದ ಅಗತ್ಯ ಆಹಾರ ವಸ್ತುಗಳ ವಿತರಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ
No comments
Post a Comment