TOC ಸೋಮವಾರಪೇಟೆ: ಸ್ವಾಮಿವಿವೇಕಾ ನಂದರ ವಿಚಾರ ದಾರೆಗಳು ಇಂದಿನ ಯುವ ಜನಾಂಗಕ್ಕೆ ಕ್ರೇರಣೆ ಆಗಬೇಕೆಂದು ಸ್ವಾಮಿ ವಿವೇಕಾನಂದ ಜಯಂತ್ಸೋವ ಸಮಿತಿ ಅಧ್ಯಕ್ಷ ಬಿ.ಎಸ್. ಸದಾನಂದ ತಿಳಿಸಿದರು.
ಸ್ವಾಮಿ ವಿವೇಕಾ ನಂದ ಜಯಂತ್ಸೋವ ಸಮಿತಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 157ನೇ ಜಯಂತಿ ಅಂಗವಾಗಿ ಪಟ್ಟಣದ ಮಾನಸ ಸಭಾಂಗಣದಲ್ಲಿ
ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸ್ವರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಯುವ ಜನಾಂಗ ವಿವೇಕಾ ನಂದರ ತತ್ವ ಆದರ್ಶಗಳನ್ನು ಮೈಗೋಡಿಸಿ ಕೋಳ್ಳುವ ಮೂಲಕ ಸುಭಿಕ್ಷ ಸಮಾಜ ನಿರ್ಮಿಸಬೇಕೆಂದರು.
ಜಯಂತ್ಯೋತ್ಸವ ಸಮಿತಿ ಕಾರ್ಯದರ್ಶಿ ಎಸ್.ಮಹೇಶ್ ಮಾತನಾಡಿ ಈ ದೇಶ ಕಂಡ ಅತ್ಯುತ್ತಮ ಸಂತ ವಿವೇಕಾನಂದರು ಭಾರತ ದೇಶದ
ಸಂಸ್ಕ್ರತಿಯನ್ನು ಅಮೇರಿಕಾ ದಂತಹ ನೆಲದಲ್ಲಿ ಪಸರಿಸಿದವರು. ಅಂತಹವರ
ವಿಚಾರದಾರೆಗಳನ್ನು ಇಂದಿನ ವಿದ್ಯಾರ್ಥಿಗಳಲ್ಲಿ ಯುವಕರಲ್ಲಿ ಬಿತ್ತುವ ದೃಷ್ಠಿಯಿಂದ ಕಳೆದ ಏಳು ವರ್ಷಗಳಿಂದ ವಿವೇಕಾನಂದ ಜಯಂತಿ ಅಂಗವಾಗಿ
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ವರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಮಾನಸ ಹಾಲ್‍ನ ಮಾಲಿಕರು ಉದ್ಯಮಿಗಳಾದ ಬಿ.ಎಸ್. ಶ್ರೀಧರ್ ರವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು .
ರೋಟರಿ ಸಂಸ್ಥೆಯ ಅಧ್ಯಕ್ಷ ರಮೇಶ್, ವಿವೇಕಾನಂದ ಜಯಂತ್ಸೋವ ಸಮಿತಿ ಖಜಾಂಜಿ ಮೃತ್ಯುಂಜಯ,ಮತ್ತಿತರರು ಉಪಸ್ಥಿತರಿದ್ದರು.
ಈ ಸಂಧರ್ಭ ಎಲ್.ಕೆ.ಜೆ. ಯು.ಕೆ.ಜಿ ಯಿಂದ 4ನೇ ತರಗತಿ ವರೆಗೆ ಪ್ರತ್ಯೆಕ ವಿಭಾಗಗಳಲ್ಲಿ ಸ್ವಾಮಿ ವಿವೇಕಾ ನಂದರ ಛದ್ಮವೇಶ ಸ್ಪರ್ಧಾ, 5ರಿಂದ 7ನೇ ತರಗತಿಯ ವರೆಗೆ ವಿವೇಕಾನಂದರ ಬಗ್ಗೆ ನಿಮಗೇನು ಗೊತ್ತು ಎಂಬ ಪ್ರಬಂಧ ಸ್ಪಧೆsರ್É ಹಾಗೂ ಪ್ರೌಢಶಾಲೆ ಮತ್ತು ಕಾಲೇಜು ವಿಭಾಗಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಿತು.

No comments
Post a Comment