ಉದ್ಘಾಟನೆಯನ್ನು ಜಿಲ್ಲಾ ಉಪ ಖಾಜಿ ಶೈಕುನಾ ಮಹಮೂದ್ ಉಸ್ತಾದ್ ರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕೂರ್ಗ್ ಜಂಯುತಉಲ್ ಉಲಮಾ ದ ಕಾರ್ಯದರ್ಶಿ ಅಶ್ರಫ್ ಅಹಸನಿ ವಿರಾಜಪೇಟೆ ,ಜಲೀಲ್ ಸಖಾಫಿ, ,ಅಬೂಬಕರ್ ಹಾಜಿ ಹಾಕತ್ತುರ್,ssf ಜಿಲ್ಲಾ ಕಾರ್ಯದರ್ಶಿ ನಿಸಾರ್ ಸಖಾಫಿ, ಪಾಲ್ಗೊಂಡಿದ್ದರು . ಸಭಾ ಅಧ್ಯಕ್ಷತೆ ಯನ್ನು ಜಮಾಹತ್ ಅಧ್ಯಕ್ಷ ರಾದ C M ಸುಲೈಮಾನ್ ವಹಿಸಿದ್ದರು .ಸ್ವಾಗತ ವನ್ನು ಬದ್ರಿಯ ಜುಮಾ ಮಸೀದಿ ಖತೀಬರಾದ ಹ್ಯಾರಿಸ್ ಸಖಾಫಿ ಹಾಗೂ ವಂದನೆ ಯನ್ನು ಜಮಾಹತ್ ಕಾರ್ಯದರ್ಶಿ ಆಶಿಕ್ ರವರು ನೆರವೇರಿಸಿದರು.ಕಾರ್ಯಕ್ರಮ ದಲ್ಲಿ ನೂರಾರು ಭಕ್ತರು ಪಾಲ್ಗೊಂಡರು.
ವರದಿ ನೌಫಲ್ ಕಡಂಗ
No comments
Post a Comment