TOC ಮಡಿಕೇರಿ: ಗೋಣಿಕೊಪ್ಪ ಸಮೀಪದ ಕಳತ್ಮಾಡು ಲಯನ್ಸ್ ಶಿಕ್ಷಣ ಸಂಸ್ಥೆಗಳಾದ ಲಯನ್ಸ್ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಲಯನ್ಸ್ ಕಾಲೇಜು ಇದರ ಕ್ರೀಡೋತ್ಸವಕ್ಕೆ ಇದೇ ಜನವರಿ 18ರ ಶನಿವಾರ ಬೆಳಗ್ಗೆ ೧೦:೩೦ಕ್ಕೆ ಶಾಲಾ ಮೈದಾನದಲ್ಲಿ ಅಂತರರಾಷ್ಟ್ರೀಯ ಮಾಜಿ ಹಾಕಿ ಕ್ರೀಡಾಪಟು ಮಂಡೇಪಂಡ ಕೆ.ಪ್ರಕಾಶ್ ಚಾಲನೆ ನೀಡಲಿದ್ದಾರೆಂದು ಲಯನ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಲಯನ್ಸ್ ಚೇರ್ಮೇನ್ ಕೆ.ಎಸ್ ಚಂಗಪ್ಪ, ಅಧ್ಯಕ್ಷರಾದ ಕೆ.ನಿತಿ ಪೂಣಚ್ಚ, ಲಯನ್ಸ್ ಕಾಲೇಜು ಪ್ರಾಂಶುಪಾಲರಾದ ಕೆ.ಸಿ ಪವಿತ್ರ, ಲಯನ್ಸ್ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಎ.ಬಿ ಅಕ್ಕಮ್ಮ, ಲಯನ್ ಪ್ರಾಥಮಿಕ ಹಾಗೂ ನರ್ಸರಿ ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಡಿ ತಂಗಮ್ಮ, ಲಯನ್ಸ್ ಶಿಕ್ಷಣ ಸಂಸ್ಥೆಯ ಕ್ರೀಡಾ ನಾಯಕರಾದ ನಾಣಯ್ಯ ಐ.ಎ, ಪುಷ್ಯ ಕೆ.ಪಿ, ವರುಣ್ ಮಾದಪ್ಪ ಭಾಗವಹಿಸಲಿದ್ದಾರೆ.
ವಿದ್ಯಾರ್ಥಿಗಳ ವಿವಿಧ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಲಯನ್ಸ್ ಶಿಕ್ಷಣ ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.

No comments
Post a Comment