ಮಂಗಳೂರು : ಭಾರತೀಯ ಕೋಸ್ಟ್ ಗಾರ್ಡ್ನ ಇಂಟರ್ ಸೆಪ್ಟರ್ ಸಿ-448 ನೌಕೆಗೆ ಚಾಲನೆ

No comments
ಮಂಗಳೂರು (TOC NEWS):ಭಾರತೀಯ ಕೋಸ್ಟ್ ಗಾರ್ಡ್​ನ ಇಂಟರ್ ಸೆಪ್ಟರ್ ಸಿ-448 ನೌಕೆಗೆ, ಇಂದು ಎನ್ಎಂಪಿಟಿ ಕಡಲ ಕಿನಾರೆಯಲ್ಲಿ ಚಾಲನೆ ನೀಡಲಾಯಿತು. ಸೂರತ್​ ಮೂಲದ ಎಲ್ ಆ್ಯಂಡ್ ಟಿ ಶಿಪ್ ಯಾರ್ಡ್ ಈ ನೌಕೆಯನ್ನು ನಿರ್ಮಿಸಿದೆ. ನೌಕೆಯು ಗಸ್ತು ಕಾರ್ಯದ ಜೊತೆಗೆ ಭಯೋತ್ಪಾದನೆ ಹಾಗೂ ಕಡಲುಗಳ್ಳತನವನ್ನು ಪತ್ತೆ ಮಾಡಲಿದೆ‌.

No comments

Post a Comment