ಜನವರಿ 24 ರಿಂದ 26ರವರೆಗೆ ಗದ್ದೆಹಳ್ಳದಲ್ಲಿ ರಾಜ್ಯ ಮಟ್ಟದ ಸೂಪರ್ ಫೈವ್ಸ್ ಕಾಲ್ಚೆಂಡು ಪಂದ್ಯಾಟ

No comments
    TOC ಮಡಿಕೇರಿ: ಅಮಿಟಿ ಯುನೈಟೆಡ್ ಗದ್ದೆಹಳ್ಳ ಇವರ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಎರಡನೇ ವರ್ಷದ ಸೂಪರ್ ಫೈವ್ (5+2) ಜನರ ಕಾಲ್ಚೆಂಡು ಪಂದ್ಯಾವು ಗದ್ದೆಹಳ್ಳ ಸೈಟ್ ಮೈದಾನದಲ್ಲಿ ಜನವರಿ 24ರಿಂದ 26ರವರೆಗೆ ನಡೆಯಲಿದೆ ಎಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಮೈದಾನ ಪ್ರವೇಶ ಶುಲ್ಕ 1000, ಹಾಗೂ ಪ್ರಥಮ ಬಹುಮಾನ ಆಕರ್ಷಕ ಟ್ರೋಫಿ ಹಾಗೂ ನಗದು, ದ್ವಿತೀಯ ಬಹುಮಾನ ಆಕರ್ಷಕ ಟ್ರೋಫಿ ಹಾಗೂ ನಗದು  ಇನ್ನಿತರರು ಆಕರ್ಷಕ ಟ್ರೋಫಿ ನೀಡಲಾಗುವುದೆಂದು ಆಯೋಜಕರು ತಿಳಿಸಿದ್ದಾರೆ .
ಆಸಕ್ತ ತಂಡಗಳು ಜನವರಿ 20ರೊಳಗೆ ನೋಂದಣಿ ಮಾಡಿಕೊಳ್ಳತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ.
9481201662 ನೌಫಲ್, 9448090931 ರಶೀದ್, 9741545866 ಇರ್ಷಾದ್ ಕುಟ್ಟಿ,  9632870655 ಫಯಾಜ್ ಎಂ.ಬಿ.

No comments

Post a Comment