TOC ಮಡಕೇರಿ: ಕರ್ನಾಟಕ ರಾಜ್ಯ ಒಲಿಂಪಿಕ್ ಸಂಘದೊಂದಿಗೆ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಘ ಫೆಬ್ರವರಿ 3 ರಿಂದ 9 ರವರೆಗೆ ಬೆಂಗಳೂರಿನಲ್ಲಿ ಮಿನಿ ಒಲಿಂಪಿಕ್ಸ್ ಫುಟ್ಬಾಲ್ ಪಂದ್ಯಾಟವನ್ನು ಆಯೋಜಿಸುತ್ತಿದೆ. ಈ ನಿಟ್ಟಿನಲ್ಲಿ ಫೆಬ್ರವರಿ 3 ರಿಂದ ಫೆಬ್ರವರಿ 9 ರವರೆಗೆ ಪಂದ್ಯಗಳು ನಡೆಯಲಿದೆ.
ಕೊಡಗು ಜಿಲ್ಲಾ ಫುಟ್ಬಾಲ್ ಸಂಘವನ್ನು ತನ್ನ ಫುಟ್ಬಾಲ್ ತಂಡವನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದ್ದು, 14 ವರ್ಷ ವಯೋಮಿತಿ ಒಳಗಿನ ಆಟಗಾರರ ಪಂದ್ಯಾಟವಾಗಿದೆ.
ಜನನ ಪ್ರಮಾಣಪತ್ರ ಮತ್ತು ಶಾಲಾ ಪ್ರಮಾಣಪತ್ರಗಳ ಮೂಲ ದಿನಾಂಕವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಮತ್ತು ಹುಟ್ಟಿದ ದಿನಾಂಕವನ್ನು ಫೆಬ್ರವರಿ 28, 2006 ರ ನಂತರ ಜನಿಸಿದ ಆಟಗಾರರಿಗೆ ಮಾತ್ರ ಪಂದ್ಯಾಟದಲ್ಲಿ ಭಾಗವಹಿಸಲು ಅವಕಾಶವಿರುವೆಂದು ಐಚ್ಚೆಟ್ಟೀರ ನರೇನ್ ಸುಬ್ಬಯ್ಯ ಅಕಾಡೆಮಿ ಮುಖ್ಯಸ್ಥ ಹಾಗೂ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯಕ್ರದರ್ಶಿ ಐಚ್ಚೆಟ್ಟೀರ ಪೊನ್ನಪ್ಪ ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಅಂಡರ್ 14 ತಂಡಕ್ಕೆ ಆಟಗಾರರ ಆಯ್ಕೆ ಪ್ರಕ್ರಿಯೆಯೂ ಜನವರಿ 12 ಭಾನುವಾರ ಬೆಳಿಗ್ಗೆ 10:00 ಗಂಟೆಯಿಂದ ಐ.ಎನ್.ಎಸ್ ಕ್ರೀಡಾ ಕೇಂದ್ರದಲ್ಲಿ (ಅಧಿಕೃತ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮೈದಾನ), ಕುಶಲ್‌ನಗರ ಬಳಿಯ ಗುಡ್ಡೆಹೊಸೂರು ಮೈದಾನದಲ್ಲಿ ನಡೆಯಲಿದೆ.
ಆಯ್ಕೆಯಾದ ಆಟಗಾರರಿಗೆ ಒಂದು ವಾರದ ತರಬೇತಿ ಇರಲಿದೆ.
ಇದರ ಸದುಪಯೋಗವನ್ನು ಜಿಲ್ಲೆಯ 14 ವರ್ಷ ವಯೋಮಿತಿ ಒಳಗಿನ ಆಟಗಾರರು ಪಡೆದುಕೊಳ್ಳಬೇಕೆಂದು ಐಚ್ಚೆಟ್ಟೀರ ಪೊನ್ನಪ್ಪ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ':
9964286548, 9880578554

No comments
Post a Comment