SYS ಗುಂಡಿಕೆರೆ ಯೂನಿಟ್ ಗೆ ನವ ಸಾರಥ್ಯ!!!


ವಿರಾಜಪೇಟೆ (TOC ನ್ಯೂಸ್) :23/09/19 ಸೋಮವಾರ ಮಗ್ರಿಬ್ ನಮಜಿನ ಬಳಿಕ SYS ಗುಂಡಿಕೆರೆ ಕಛೇರಿಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯು ಅಬ್ದುಲ್ಲ ಕಾಸಿಮಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡರೆ ಇಸ್ಮಾಯಿಲ್ ಹಾಜಿ ಸಭೆಗೆ ಸ್ವಾಗತ ಕೋರಿದರು, ಹಾಜಿ ಅಲಿ ಮುಸ್ಲಿಯಾರ್ ಅಧ್ಯಕ್ಷರಾದ ಸಭೆಯಲ್ಲಿ ಅಹ್ಮದ್ ಮದನಿ ಉದ್ಘಾಟನೆಯನ್ನು ಮಾಡಿದರು, ಮುಖ್ಯ ಭಾಷಣ ಮಾಡಿದ ಅಬ್ದುರ್ರಹ್ಮಾನ್ ಸ'ಅದಿ(ಅದ್ಯಕ್ಷರು SYS ವಿರಾಜಪೇಟೆ ಸೆಂಟರ್)  ಹಾಗೂ ಅಬೂಬಕ್ಕರ್ ಕಡಂಗ (ಎಸ್ ವೈ ಎಸ್ ರಾಜ್ಯ ಸಮಿತಿ) ಕಮಿಟಿ ರಚನೆಗೆ ನೇತ್ರತ್ವ ನೀಡಿದರು. ಲಿಯಾಕತ್ ಆಲಿ ಅಶಂಸ ಕೋರಿದರು. ಸಭೆಗೆ ಗುಂಡಿಕರೆ SYS  ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು, ಕೊನೆಗೆ ಶಫೀಕ್ ಎಂ ಎ ವಂದಿಸಿದರು. SYS ಗುಂಡಿಕೆರೆ ಹೊಸ ಅಧ್ಯಕ್ಷರಾಗಿ ಅಹ್ಮದ್ ಮದನಿ ಸಿ.ಪಿ , ಉಪಾಧ್ಯಕ್ಷರಾಗಿ ಹಾಜಿ ಅಲಿ ಮುಸ್ಲಿಯಾರ್,
ಪ್ರ,ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಹಾಜಿ ಸಹ ಕಾರ್ಯದರ್ಶಿಯಾಗಿ ಉಸ್ಮಾನ್ ಬಾಖವಿ, 
ಕಾಜಾಂಜಿಯಾಗಿ ಕಾದರ್ ಹಾಜಿ ಎ.ಎ
ಹಿಸಾಬ ಕಾರ್ಯದರ್ಶಿಯಾಗಿ ಮೊಯ್ದು ಹಾಜಿ.ಎಂ.ಬಿ ಹಾಗೂ ಸಮಿತಿ ಸದಸ್ಯರುಗಳಾಗಿಉಮರ್  ಎಂ.ಎಂ , ಮುಹಮ್ಮದ್  ಹಾಜಿ ಸಿ.ಯು, ಉಮರ್ ಎಂ. ಎಸ್ , ಶಫೀಕ್ ಎಂ., ಇಸ್ಮಾಯಿಲ್ ಎಂ. ಹೆಚ್ಶಾ, ಶಾದುಲಿ ಮುಸ್ಲಿಯಾರ್ ಎಂ.ಎಂ
ಮುಹಮ್ಮದ್ ಉಸ್ತಾದ್ ಎಂ.ಎ,ಇಸ್ಮಾಯಿಲ್ ಎಂ.ಎಸ್
ಹಂಸ ಹಾಜಿ ಎಂ.ಎಸ್ , ಉಮರ್ ಎಂ.ಎಸ್ರ, ರಝಾಕ್ ಎಂ.ಹೆಚ್ , ಲಿಯಾಕತ್ ಅಲಿ ಪಿ.ಎಸ್, ಇಸ್ಮಾಯಿಲ್ ಎಂ.ಎಂ, ಶಾದುಲಿ ಬಿ.ಇ ಇವರುಗಳನ್ನು ಆಯ್ಕೆ ಮಾಡಲಾಯೆತು.

ವರದಿ :ಉಬೈದ್, ಗುಂಡಿಕೆರೆ