ನಾಪೋಕ್ಲು (Times Of Coorg) :ಕೊಡಗು ಜಿಲ್ಲೆಯ ಆನಿವಾಸಿ ಬಂಧುಗಳ ಸಾಮಾಜಿಕ, ಸಾಂಸ್ಕೃತಿಕ, ಸಾಂತ್ವನ ಕಾರ್ಯಗಳಿಗೆ ನೇತೃತ್ವ ನೀಡುವ ಸಂಘಟನೆಯಾದ ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ಸಮಿತಿಯ ವಾರ್ಷಿಕ ಮಹಾಸಭೆಯು ಆನ್ ಲೈನ್ ಜೂಮ್ ನಲ್ಲಿ ನಡೆಯಿತು. ಗಲ್ಫ್ ಪ್ರದೇಶದ ಆರು ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಅಲಿ ಮುಸ್ಲಿಯಾರ್ ಬಹ್ರೈನ್ ವಹಿಸಿದ್ದರು. ಕೊಡಗು ಜಿಲ್ಲಾ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಹು ಅಶ್ರಫ್ ಅಹ್ಸನಿ ರವರು ಪ್ರಾರ್ಥನೆಗೆ ನೇತೃತ್ವ ವಹಿಸಿದ್ದರು.
ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಹಫೀಳ್ ಸಅದಿ ಕೊಳಕೇರಿ ಸಭೆಯನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕ್ಕರೆ ಸ್ವಾಗತಿಸಿ, ವರದಿ ವಾಚಿಸಿದರು. ಕೋಶಾಧಿಕಾರಿ ಅಬೂಬಕರ್ ಹಾಜಿ ಕೊಟ್ಟಮುಡಿ ಲೆಕ್ಕ ಪತ್ರ ಮಂಡನೆ ಮಾಡುವ ಮೂಲಕ ಸಭೆಯಲ್ಲಿ ಅಂಗೀಕಾರ ಪಡೆದರು.
ನೂತನ ಸಮಿತಿ ಆಯ್ಕೆಯ ಉಸ್ತುವಾರಿಯನ್ನು ಜಲೀಲ್ ನಿಝಾಮಿ ಎಮ್ಮೆಮಾಡು ಹಾಗೂ ಹುಸೈನ್ ಎಮ್ಮೆಮಾಡು ವಹಿಸಿ ಈ ಕೆಳಗಿನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಅಬೂಬಕ್ಕರ್ ಹಾಜಿ ಕೊಟ್ಟಮುಡಿ, ಪ್ರಧಾನ ಕಾರ್ಯದರ್ಶಿಯಾಗಿ ಸಯ್ಯದ್ ಆಬಿದ್ ತಂಙ್ಞಳ್ ಎಮ್ಮೆಮಾಡು, ಕೋಶಾಧಿಕಾರಿಯಾಗಿ ಅಲಿ ಮುಸ್ಲಿಯಾರ್ ಚೆರಿಯಪರಂಬು ಆಯ್ಕೆಗೊಂಡರು.
ಸಲಹಾ ಮಂಡಳಿ
1. ಶೈಖುನಾ ಮಹಮೂದ್ ಉಸ್ತಾದ್
2. ಅಬ್ದುಲ್ ಖಾದಿರ್ ತಂಗಳ್
3. ಬಹು ಅಶ್ರಫ್ ಅಹ್ಸನಿ
4. ಜಲೀಲ್ ನಿಜಾಮಿ ಯುಎಇ
5. ಉಸ್ಮಾನ್ ಹಾಜಿ ಯುಎಇ
6. ಶಂಶು ಮುಸ್ಲಿಯಾರ್ ಚಾಮಿಯಾಲ್, ಸೌದಿ ಅರೇಬಿಯಾ
7. ಹಫೀಲ್ ಸಅದಿ ಕೊಳಕೇರಿ
8. ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ
9. ಅಬ್ದುಲ್ಲಾ ಸಖಾಫಿ
10. ಬಾದುಶಾ ಸಖಾಫಿ, ಕುವೈತ್
11. ಅಬ್ದುಲ್ ರಹ್ಮಾನ್ ಹಾಜಿ, ಸೌದಿ ಅರೇಬಿಯಾ
12. ಮಾಹಿನ್ ಸಖಾಫಿ, ಕುವೈತ್
13.ಬಶೀರ್ ಸಅದಿ ಬೆಂಗಳೂರು
14.ಉಮರ್ ಹಾಫಿಳ್ ಎರುಮಾಡ್, ಖತ್ತರ್
ಅಧ್ಯಕ್ಷರು
ಅಬೂಬಕ್ಕರ್ ಹಾಜಿ ಕೊಟ್ಟಮುಡಿ, ಯುಎಇ
ಪ್ರಧಾನ ಕಾರ್ಯದರ್ಶಿ
ಸಯ್ಯದ್ ಆಬಿದ್ ತಂಙ್ಞಳ್ ಎಮ್ಮೆಮಾಡು, ಒಮಾನ್
ಕೋಶಾಧಿಕಾರಿ
ಅಲಿ ಮುಸ್ಲಿಯಾರ್ ಚೆರಿಯಪರಂಬು, ಬಹರೈನ್
ಉಪಾಧ್ಯಕ್ಷರುಗಳು :
ಇಸ್ಮಾಯಿಲ್ ಅಯ್ಯಂಗೇರಿ ಕುವೈತ್
ಮಜೀದ್ ಮಾದಾಪುರ ಬಹರೈನ್
ಡಾ. ಫಹೀಮ್ ಕೊಟ್ಟಮುಡಿ ಸೌದಿ ಅರೇಬಿಯಾ
ಕೋ ಆರ್ಡಿನೇಟರ್ ಗಳು :
ಸಿದ್ದೀಖ್ ಮುಸ್ಲಿಯಾರ್ ಅಯ್ಯಂಗೇರಿ ಸೌದಿ ಅರೇಬಿಯಾ
ಹುಸೇನ್ ಮುಸ್ಲಿಯಾರ್ ಎಮ್ಮೆಮಾಡು ಕುವೈತ್
ಕಾರ್ಯದರ್ಶಿಗಳು
ಇಸ್ಮಾಯಿಲ್ ಮೂರ್ನಾಡು ಯುಎಇ
ಶಾಫಿ ಮಾದಾಪುರ ಬಹರೈನ್
ಹಾರಿಸ್ ಯೂಸುಫ್ ಕೊಳಕೇರಿ ಒಮಾನ್
ಸಂಘಟನಾ ವಿಭಾಗ :
ಅಧ್ಯಕ್ಷರು : ಆಬಿದ್ ಕಂಡಕ್ಕರೆ ಸೌದಿ ಅರೇಬಿಯಾ
ಕಾರ್ಯದರ್ಶಿ: ಅಬ್ಬಾಸ್ ಸಖಾಫಿ ಬಲಮುರಿ ಖತ್ತರ್
ಶಿಕ್ಷಣ ವಿಭಾಗ :
ಅಧ್ಯಕ್ಷರು : ಹಂಝ ಮುಸ್ಲಿಯಾರ್ ಚೋಕಂಡಳ್ಳಿ ಸೌದಿ ಅರೇಬಿಯಾ ಕಾರ್ಯದರ್ಶಿ: ಬಶೀರ್ ಸಖಾಫಿ ಕೊಟ್ಟಮುಡಿ ಕುವೈತ್
ವೆಲ್ಫೇರ್ ವಿಭಾಗ :
ಅಧ್ಯಕ್ಷರು: ಅರಾಫತ್ ನಾಪೋಕ್ಲು ಯುಎಇ
ಕಾರ್ಯದರ್ಶಿ: ಹನೀಫ ಚೆರಿಯಪರಂಬು ಕುವೈತ್
ಮಾಧ್ಯಮ ವಿಭಾಗ
ಅಧ್ಯಕ್ಷರು : ರಿಯಾಝ್ ಕೊಂಡಂಗೇರಿ ಯುಎಇ
ಕಾರ್ಯದರ್ಶಿ: ಶಂಶುದ್ದೀನ್ ತಕ್ಕಪಳ್ಳಿ ಕೊಟ್ಟಮುಡಿ ಸೌದಿ ಅರೇಬಿಯಾ
ಅಡ್ಮಿನ್ ಕನ್ವೀನರ್ :
ನಝೀರ್ ಮೂರ್ನಾಡು, ಖತ್ತಾರ್
ಸಮಿತಿ ಸದಸ್ಯರುಗಳು
1. ಯೂಸುಫ್ ಸಖಾಫಿ ಅಯ್ಯಂಗೇರಿ ಖತ್ತರ್
2. ಶಿಹಾಬ್ ಕೊಳಕೇರಿ ಖತ್ತರ್
3. ಯಹಿಯ ಸಅದಿ ಕಡಂಗ ಖತ್ತರ್
4. ಹನೀಫ ಪಾಲಿಬೆಟ್ಟ ಒಮಾನ್
5. ಹಂಝ ಪೊನ್ನಂಪೇಟೆ ಯುಎಇ
6. ಅಹ್ಮದ್ ಚಾಮಿಯಾಲ್ ಯುಎಇ
7. ನಜೀಬ್ ಕಡಂಗ ಯುಎಇ
8. ಅಬ್ದುಲ್ ರಜಾಕ್ ರಂಗಸಮುದ್ರ ಸೌದಿ ಅರೇಬಿಯ
9.ಮಮ್ಮುಞಿ ಹಾಜಿ ಕುವೈತ್
10.ಫೈಝಲ್ ಬಹ್ರೈನ್.

No comments
Post a Comment