ಶನಿವಾರಸಂತೆ - ಸೋಮವಾರಪೇಟೆ ರಸ್ತೆಯ ಬಿಳಿಕಿಕೊಪ್ಪದಲ್ಲಿ ಅಡ್ಡಲಾಗಿ ಬಿದ್ದ ಮರ : ತೆರವುಗೊಳಿಸಿದ ಸ್ಥಳೀಯರು

No comments

ಸೋಮವಾರಪೇಟೆ (Times Of Coorg) :  - ಸೋಮವಾರಪೇಟೆ - ಶನಿವಾರಸಂತೆ ಮುಖ್ಯರಸ್ತೆಯ ಬಿಳಿಕಿಕೊಪ್ಪದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಕೆಲಕಾಲ ಸಂಚಾರಕ್ಕೆ‌ ತೊಡಕುಂಟಾಗಿತ್ತು. ಸ್ಥಳೀಯ ಗ್ರಾಮಸ್ಥರು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.



No comments

Post a Comment