ನಾಪೋಕ್ಲು (Times Of Coorg) : ಲಾಕ್ ಡೌನ್ ಜಾರಿಯಲ್ಲಿದ್ದರೂ ನಿಯಮವನ್ನು ಉಲ್ಲಂಘಿಸಿದ ಒಟ್ಟು 15 ವಾಹನಗಳನ್ನು ನಾಪೋಕ್ಲು ಪೋಲೀಸರು ಇಂದು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಜಪ್ತಿ ಮಾಡಿಕೊಳ್ಳಲಾದ ವಾಹನಗಳ ಪೈಕಿ 1 ಆಟೋ ರಿಕ್ಷಾ ಆರು ಬೈಕ್ ಗಳು ಮತ್ತು ನಾಲ್ಕು ಚಕ್ರದ 8 ವಾಹನಗಳು ಸೇರಿವೆ. ಪೋಲೀಸರ ಕಾರ್ಯಚರಣೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
No comments
Post a Comment