ಕೂಡಿಟ್ಟಿದ್ದ ರಿಯಾಲ್ ಗಳನ್ನು ಕೆಸಿಎಫ್ ಸಾಂತ್ವನಕ್ಕೆ ದಾನ ಮಾಡಿದ ಪುಟ್ಟ ಮಗು..

No comments
ಸೌದಿ ಅರೇಬಿಯಾ (Times Of Coorg) : KCF ಪಾಂಡ ಯುನಿಟ್ ಇದರ ಕಾರ್ಯಕರ್ತ ಫಝಲ್ ಮಂಗಳೂರುರವರ ಮಗು ಕೂಡಿಟ್ಟಿದ್ದ ಹಣವನ್ನು ಶೋಲ ಸೆಕ್ಟರ್ ಸಾಂತ್ವನ ಕಾರ್ಯಚಟುವಟಿಕೆಗೆ ದಾನ ಮಾಡಿದೆ . KCF ಶೋಲ ಸೆಕ್ಟರ್‌ ಪ್ರಕಾಶನ ವಿಭಾಗದ ಕನ್ವೀನರ್ ಪಾಂಡ ಯುನಿಟ್ ಕಾರ್ಯಕರ್ತ ಫಝಲ್ ಮಂಗಳೂರು ಇವರ 3.5 ವರ್ಷ ಪ್ರಾಯದ ಪುತ್ರಿ ಇಕ್ರಾ ಫಾತಿಮ ತಾನು ಕೂಡಿಟ್ಟ ಹಣವನ್ನು ಕೊರೋನಾ ಸಂಕಷ್ಟದಲ್ಲಿ ಹಸಿವಿನಿಂದ ಇರುವವರಿಗೆ ದಾನ ಮಾಡಲು ಶೋಲ ಸೆಕ್ಟರ್ ಸಾಂತ್ವನ ವಿಭಾಗಕ್ಕೆ ಹಸ್ತಾಂತರಿಸಿದೆ.

No comments

Post a Comment