ಸೋಮವಾರಪೇಟೆ TOC:-ಬೆಂಗಳೂರಿನ ದೇವನಹಳ್ಳಿಯ ಕೆಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರೋರ್ವಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ "ವಿಪತ್ತು ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸೆ" ಶಿಬಿರವನ್ನು ದಿನಾಂಕ 30-1-2020 ರಿಂದ 2-2-2020 ವರೆಗೆ ಅಯೋಜಿಸಲಾಗಿದ್ದು. ಇದರಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ ಲೀಡರ್ ಮಂದೆಯಂಡ ವನಿತ್ ಕುಮಾರ್ ತರಬೇತಿದಾರರಾಗಿ ಆಯ್ಕೆಯಾಗಿ ತರಬೇತಿ ನೀಡುತ್ತಿದ್ದಾರೆ.
ಮಂದೆಯಂಡ ವನಿತ್ ಕುಮಾರ್ ತರಬೇತಿದಾರರಾಗಿ ಅಯ್ಕೆ
ಸೋಮವಾರಪೇಟೆ TOC:-ಬೆಂಗಳೂರಿನ ದೇವನಹಳ್ಳಿಯ ಕೆಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರೋರ್ವಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ "ವಿಪತ್ತು ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸೆ" ಶಿಬಿರವನ್ನು ದಿನಾಂಕ 30-1-2020 ರಿಂದ 2-2-2020 ವರೆಗೆ ಅಯೋಜಿಸಲಾಗಿದ್ದು. ಇದರಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ ಲೀಡರ್ ಮಂದೆಯಂಡ ವನಿತ್ ಕುಮಾರ್ ತರಬೇತಿದಾರರಾಗಿ ಆಯ್ಕೆಯಾಗಿ ತರಬೇತಿ ನೀಡುತ್ತಿದ್ದಾರೆ.

No comments
Post a Comment