ಜನವರಿ 11 ಮತ್ತು 12 ರಂದು ಪೊನ್ನತ್ಮೊಟ್ಟೆಯಲ್ಲಿ ಸೂಪರ್ ಫೈವ್ಸ್ ಜಿಲ್ಲಾ ಮಟ್ಟದ ಕಾಲ್ಚೆಂಡು ಪಂದ್ಯಾಟ

No comments
   TOC ಮಡಿಕೇರಿ:ಚೆಟ್ಟಳ್ಳಿ ಸಮೀಪದ ಪೊನ್ನತ್ಮೊಟ್ಟೆಯ ಗೋಲ್ಡನ್ ಎಫ್.ಸಿ (Golden FC) ವತಿಯಿಂದ ಜನವರಿ 11 ಮತ್ತು 12 ರಂದು ಜಿಲ್ಲಾ ಮಟ್ಟದ ಕಾಲ್ಚೆಂಡು ಪಂದ್ಯಾಟ ಪೊನ್ನತ್ಮೊಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ‌ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ 5+2 ಜನರ ಪಂದ್ಯಾಟವನ್ನು  ನಡೆಸಲು ತೀರ್ಮಾನಿಸಿದ್ದೇವೆಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈದಾನ ಪ್ರವೇಶ ಶುಲ್ಕ1250,
ಪ್ರಥಮ ಬಹುಮಾನ: ಆಕರ್ಷಕ ಟ್ರೋಫಿ ಹಾಗೂ 10,010ನಗದು,
ದ್ವಿತೀಯ ಬಹುಮಾನಆಕರ್ಷಕ ಟ್ರೋಫಿ ಹಾಗೂ 5,005 ನಗದು
  ಹಾಗೂ ಇನ್ನಿತರ ಆಕರ್ಷಕ ಟ್ರೋಫಿಗಳು ನೀಡಲಾಗುವುದೆಂದು ಆಯೋಜಕರು ತಿಳಿಸಿದ್ದಾರೆ.
ಆಸಕ್ತ ತಂಡಗಳು ಜನವರಿ 05 ರೊಳಗೆ ನೋಂದಾಣಿ ಮಾಡಿ ಕೊಳ್ಳತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ‌ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.
9611251311
9480046951
9448792008..

No comments

Post a Comment