ಮರ್ಹಂ ರಫೀಕ್ ಸಖಾಫಿ ಅನುಸ್ಮರಣೆ

No comments

TOC:-  ಸಾಂಘಿಕ ಕ್ರಾಂತಿವೀರ, ಕೊಡಗು ಕಂಡ ಅಪ್ರತಿಮ ನಾಯಕ,ಮೇರು ವ್ಯಕ್ತಿತ್ವದ ಹರಿಕಾರ, ಮರ್ಹೂಂ ರಫೀಕ್ ಸಖಾಫಿ ಉಸ್ತಾದರ ಪ್ರಥಮ ಅನುಸ್ಮರಣೆಯನ್ನು ಎಸ್ಸೆಸ್ಸೆಫ್ ನಾಪೊಕ್ಲು ಸೆಕ್ಟರ್ ವತಿಯಿಂದ ನಡೆಸಲಾಯಿತು.
ಇದರ  ಪ್ರಯುಕ್ತ  ಚೆರಿಯಪರಮಬುವಿನ ಮಸೀದಿಯಲ್ಲಿ ಖತ್ಮುಲ್ ಕುರ್'ಆನ್ ಹಾಗೂ ಖಬರ್ ಬಳಿ ಸಾಮೂಹಿಕ ದ್ಸಿಕ್ರ್ ದುಆ ಮಜ್ಲಿಸ್ ನಡೆಸಲಾಯಿತು.ಕಾರ್ಯಕ್ರಮಕ್ಕೆ ಯೂನಿಟ್,ನಾಪೋಕ್ಲು ಸೆಕ್ಟರ್,ಡಿವಿಷನ್ ಹಾಗೂ ಜಿಲ್ಲೆಯ ಹಲವು ಕಾರ್ಯಕರ್ತರು ಮತ್ತು ನಾಯಕು ಭಾಗಿಯಾದರು.   
    ಸಯ್ಯದ್ ಖಾತಿಂ ಸಖಾಫಿ ‌ಅಲ್   ಹೈದ್ರೂಸಿ ರವರು ಪ್ರಾರ್ಥನೆಗೆ ನೇತೃತ್ವ ನೀಡಿದರು.ರಾಜ್ಯ ಸಮೀತಿ ಸದಸ್ಯರಾದ ಮುಬಶ್ಶಿರ್ ಅಹ್ಸನಿ ಅನುಸ್ಮರಣಾ ಭಾಷಣ ಮಾಡಿದರು.

No comments

Post a Comment