ಬಿಹಾರದಲ್ಲಿ ಜೈ ಶ್ರೀರಾಮ್ ಹೇಳಿ ಕೊಲೆಗೆ ಯತ್ನ..!

No comments

ಬಿಹಾರ (TOC ನ್ಯೂಸ್) : ಬಿಹಾರದ ಕೈಮುರ್ ಜಿಲ್ಲೆಯ ಬಾಭುವದಲ್ಲಿ ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಕೊಲೆಗೆ ಯತ್ನ ನಡೆಸಿದ ಘಟನೆ ನಡೆದಿದೆ. ಪೋಲೀಸರ, ಜನರ ಗುಂಪಿನ ನೋಡುತಿದ್ದಂತೆ ಅತೀ ಕ್ರೂರವಾಗಿ ಯುವಕನೋರ್ವ ಎದೆಯ ಮೇಲೆ ಕುಳಿತು ಜೈ ಶ್ರೀ ರಾಮ್ ಹೇಳಿ ಕೊಲೆಗೆ ಯತ್ನ ನಡೆಸಿದ್ದಾರೆ. ದಾಳಿಗೊಳಗಾದ ಯುವಕ ಬಾಭುವದ ಕೌನ್ಸಿಲರ್ ಓರ್ವರ ಮಗ ಶಾಹಿದ್ ಎಂದು ಗುರುತಿಸಲಾಗಿದೆ. ಸದ್ಯ ಕೈಮುರ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಯುಕ್ತಿಕ ಸೇಡು ಎಂದು ಅಭಿಪ್ರಾಯಪಡಲಾಗಿದೆ. ನೂರಾರು ಪೋಲೀಸರ ನಡುವೆ ಇಂತಹ ಮಾರಣಾಂತಿಕ ಹಲ್ಲೆ ನಡೆದಿದೆ.

No comments

Post a Comment