ಕೊಳಕೇರಿಯಲ್ಲಿ SSF ಧ್ವಜ ದಿನ ಕಾರ್ಯಕ್ರಮ
ನಾಪೋಕ್ಲು (TOC ನ್ಯೂಸ್ ) :SSF ಧ್ವಜ ದಿನದ ಪ್ರಯುಕ್ತ,
ಕೊಳಕೇರಿಯಲ್ಲಿ ದ್ವಜಾರೋಹಣ ಕಾರ್ಯಕ್ರಮ ಜರುಗಿತು. ಕೊಳಕೇರಿ ಖತೀಬ್
ಹನೀಫ್ ರಹ್ಮಾನಿ ಉಸ್ತಾದ್ ಪ್ರಾರ್ಥನೆ ನಿರ್ವಹಿಸಿದರು.
ಮುಹ್ಯದ್ದೀನ್ ಕುಟ್ಟಿ ಹಾಜಿ,
ಎ ಕೆ ಹಾರಿಸ್,
ಸೀ ಎಂ ಹಾರಿಸ್ ಮುಸ್ಲಿಯಾರ್,
ಇಸ್ಮಾಯಿಲ್ ಹಾಜಿ,
ಎಂ ವೈ ಅಬ್ದುಲ್ಲ,
ಸೀ ಎಂ ಅಬ್ದುಲ್ಲ,
ರಫೀಕ್ ಸಅದಿ,
SSF ನಾಪೋಕ್ಲು ಸೆಕ್ಟರ್ ಜೊತೆ ಕಾರ್ಯದರ್ಶಿ ನೌಶಾದ್ ಟೀ ಎಂ,
ಮುಂತಾದವರು ಭಾಗವಹಿಸಿದ್ದರು.
Top