ಎಸ್ ಎಸ್ ಎಫ್ ಸಿದ್ಧಾಪುರ ಸೆಕ್ಟರ್ ವತಿಯಿಂದ ಸಿಲ್ಮ್ ತರಬೇತಿ ಶಿಬಿರ

No comments

ನೆಲ್ಯಹುದಿಕೇರಿ (Times Of Coorg) :ಎಸ್ ಎಸ್ ಎಫ್  ಕರ್ನಾಟಕ ರಾಜ್ಯ ಸಮಿತಿಯ ಸುತ್ತೋಲೆಯಂತೆ ಸಿದ್ಹಾಪುರ ಸೆಕ್ಟರ್ ವತಿಯಿಂದ ಸಿಲ್ಮ್ ತರಬೇತಿ ಶಿಬಿರ ನೆಲ್ಯಹುದಿಕೇರಿ ದಾರು ನ್ನಜಾತ್ ಸಂಸ್ಥೆಯಲ್ಲಿ ನಡೆಯಿತು. ರಾಜ್ಯ ಉಪಾಧ್ಯಕ್ಷರಾದ ಹಾಫಿಲ್ ಸುಫಿಯಾನ್ ಸಖಾಫಿ ಈ ಒಂದು ತರಬೇತಿ ನಡೆಸಿದರು. ಸಭೆಯನ್ನು ಕ್ಯಾಂಪ್ ಅಮೀರ್ ಹಂಝ ರಹ್ಮಾನಿ ಸ್ವಾಗತಿಸಿ ಕಿಸ್ವಾ ನ್ಯಾಶನಲ್ ಪ್ರದಾನ ಕಾರ್ಯದರ್ಶಿಜನಾಬ್ ಆಬಿದ್  ಉದ್ವಾಟಿಸಿದರು. ಸೆಕ್ಟರ್ ಅಧ್ಯಕ್ಷರಾದ ರಜಾಕ್ ಸಅದಿ ಅಧ್ಯಕ್ಷತೆ ವಹಿಸಿದರು. ಈ ಒಂದು ಕ್ಯಾಂಪ್ನಲ್ಲಿ ಎಸ್ ಎಸ್ ಎಫ್ ರಾಜ್ಯ ಪ್ರದಾನ ಕಾರ್ಯದರ್ಶಿ ಯಾಕುಬ್ ಮಾಸ್ಟರ್. ಸದಸ್ಯರಾದ ಶರೀಫ್ ಮಾಸ್ಟರ್ ಹೊಸತ್ತೋಟ್ಟ.ರಫೀಕ್ ನೆಲ್ಯಹುದಿಕೇರಿ.  ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್ ಸದಸ್ಯರಾದ ಅಲವಿ ಹಾಜಿ. ಸೋಮವಾರಪೇಟೆ ತಾಲೂಕು ಮುಸ್ಲಿಂ ಜಮಾಅತ್ ಜೊತೆ ಕಾರ್ಯದರ್ಶಿ ಕೆ. ಎಂ ಬಾವ. ಹಾಗು ಜಿಲ್ಲಾ ಮತ್ತು ಡಿವಿಷನ್ &ಸೆಕ್ಟರ್ ಹಾಗು ಶಾಖೆಗಳ ನಾಯಕರು ಭಾಗಿಯಾಗಿದ್ದರು.

No comments

Post a Comment