ಎಸ್ ಎಸ್ ಎಫ್ ಕರ್ಕಳ್ಳಿ ಶಾಖೆ ವತಿಯಿಂದ ಧ್ವಜ ದಿನದ ಪ್ರಯಕ್ತ ಧ್ವಜಾರೋಹಣ
ಸೋಮವಾರಪೇಟೆ (Times Of Coorg) : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ SSF ಧ್ವಜ ದಿನದ ಅಂಗವಾಗಿ ಕರ್ಕಳ್ಳಿ ಶಾಖೆಯಲ್ಲಿ SYS ಜಿಲ್ಲಾ ಉಪಾಧ್ಯಕ್ಷರಾದ ಹಫೀಳ್ ಸಅದಿ ಯವರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಕಾರ್ಯಕರ್ತರಿಗೆ MAFAZA ತರಗತಿ.
ಹಾಗು SSF ಸೋಮವಾರಪೇಟೆ ಸೆಕ್ಟರ್ ಅಧ್ಯಕ್ಷರಾದ ಸ್ವಾಧಿಕ್, ಕರ್ಕಳ್ಳಿ ಯುನಿಟ್ ನಾಯಕರಾದ ,ತಫ್ಸೀರ್ ,
ನೌಫಲ್, ತಾಜುಲ್ ಹಕ್, SYS ನಾಯಕರಾದ ಅಲಿ ಸಖಾಫಿ, ಯಾಕುಬ್, ಇಸಾಕ್ ,ಕಾದರ್ ಅಬ್ಬಾಸ್ ಹಾಗೂ ಹಲವಾರು ನಾಯಕರು ಪಾಲ್ಗೊಂಡಿದ್ದರು.

No comments
Post a Comment