ಡಾ.ಬಿ.ಆರ್ ಅಂಬೇಡ್ಕರ್ ಜನಪರ ವೇದಿಕೆಯ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಝೈನುಲ್ ಆಬಿದ್ ಆಯ್ಕೆ

No comments

ಮಡಿಕೇರಿ ನಗರ (Times Of Coorg) : ಡಾ. ಬಿ.ಆರ್ ಅಂಬೇಡ್ಕರ್ ಜನಪರ ವೇದಿಕೆಯ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಝೈನುಲ್ ಆಬಿದ್.ಕೆ.ಎ. ಅವರನ್ನು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ಪ್ರಸನ್ನರವರ ಅನುಮೋದನೆ ಮೇರೆಗೆ ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀನಿವಾಸ.ಸಿ ಅವರು ಆಯ್ಕೆ ಮಾಡಿದ್ದಾರೆ.

ಆಯ್ಕೆಯಾದ ಝೈನುಲ್ ಆಬಿದ್.ಕೆ.ಎ  ಅವರಿಗೆ ಸಮಸ್ತ ಡಾ: ಬಿ.ಆರ್ ಅಂಬೇಡ್ಕರ್ ಜನಪರ ವೇದಿಕೆ ರಾಜ್ಯ ಸಮಿತಿ ವತಿಯಿಂದ ಅಭಿನಂದನೆಗಳನ್ನು ಕೋರಿದ್ದಾರೆ.

No comments

Post a Comment