ಕೊಡಗಿಗೆ ಹೊರ ಜಿಲ್ಲೆಯಿಂದ ಬಂದವರನ್ನ ಕಡ್ಡಾಯವಾಗಿ ಹೋಮ್ ಕೋರಂಟೈನ್ ಮಾಡಿ ಜಿಲ್ಲಾಡಳಿತಕೆ ಜಿಲ್ಲಾ ಪಂಚಾಯತ್ ಸದಸ್ಯ ಲೀಲಾವತಿ ಮನವಿ

No comments


ವರದಿ :  ಶರಫುದ್ದೀನ್ ಗೋಣಿಕೊಪ್ಪ
ಗೋಣಿಕೊಪ್ಪ (Times Of Coorg) : ಕರ್ನಾಟಕದಲ್ಲಿ  ಕೊರೊನ ಪೊಸಿಟೀವ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕೊಡಗಿನಲ್ಲೂ ಕೂಡ ಕೊರೊನ ಪೊಸಿಟೀವ್ ಕೇಸ್ ಹೆಚ್ಚುತ್ತಿದೆ. ಈಗಾಗಲೇ ಬೇರೆ ಜಿಲ್ಲೆಗಳಿಂದ ಹಲವಾರು ಜನ ಕೊಡಗಿಗೆ ಆಗಮಿಸುತ್ತಿದೆ . ಹೊರ ಜಿಲ್ಲೆಯಿಂದ ಬಂದವರನ್ನು ಕಡ್ಡಾಯವಾಗಿ ಹೋಮ್ ಕೋರಂಟೈನ್ ಮಾಡಿದರೆ ಇನ್ನಷ್ಟು ಕೊರೊನ ಕೇಸ್ ತಡೆಗಟ್ಟಬಹುದು. ಈಗಾಗಲೇ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಜಿಲ್ಲಾಡಳಿತ ಕೂಡಲೇ ಈ ವಿಚಾರಕೆ ಸ್ಪಂದಿಸಿ ಹೊರ ಜಿಲ್ಲೆಯಿಂದ ಬರುವವರನ್ನು ಕಡ್ಡಾಯವಾಗಿ ಹೋಮ್ ಕೋರಂಟೈನ್ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯ ಲೀಲಾವತಿ  ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ

No comments

Post a Comment