ಎಸ್ಸೆಸ್ಸೆಫ್ ಅಝಾದ್ ನಗರ ಶಾಖೆಯ ವತಿಯಿಂದ ಎಸ್‌ವೈಎಸ್ ಸಾಂತ್ವನ ಸಹಾಯ ನಿಧಿಗೆ ಧನ ಹಸ್ತಾಂತರ
ನಾಪೋಕ್ಲು (Times Of Coorg) : ಎಸ್.ಎಸ್.ಎಫ್ ಆಝಾದ್ ನಗರ ಶಾಖೆ ಇದರ ವತಿಯಿಂದ ಕೊಡಗು ಜಿಲ್ಲೆಯ ವಿವಿಧೆಡೆ ಕ್ವಾರಂಟೈನಲ್ಲಿರುವವರೀಗೆ ಸಹಾಯ ಮಾಡುತ್ತಿರುವ ಕೊಡಗು ಜಿಲ್ಲಾ SYS ಸಾಂತ್ವನ ಸಹಾಯ ನಿಧಿ ಗೆ 06 ಸಾವಿರ ರೂಪಾಯಿ ನಗದನ್ನು ಶಾಖೆ ಅಧ್ಯಕ್ಷರು ಶಬೀರ್ ಸಖಾಫಿ, ಕೋಶಾಧಿಕಾರಿ ಮುರ್ಷಿದ್ ಅದನಿ, ಕಾರ್ಯದರ್ಶಿ ಶಹೀದ್, ಜಿಲ್ಲಾ ನಾಯಕರುಗಳಾದ ರವೂಫ್ ಸಖಾಫಿ, ಶಿಹಾಬುದ್ದೀನ್ ಕೆ.ಯು,ಹಾಗೆಯೇ ಮುಹಮ್ಮದ್ ಸಖಾಫಿ ಕೆ.ಯು, ಝುಬೈರ್ ಕೆ.ಎಸ್, ತೊಯ್ಯಿಬ್ ಎಂ.ಇ, ಬಶೀರ್ ಕೆ. ಎಂ.
ಇವರುಗಳು ಸೇರಿ ಇವತ್ತು ಕೊಟ್ಟಮುಡಿ ಮರ್ಕಜ್ಹ್ ನಲ್ಲಿ SSF ಜಿಲ್ಲಾ ನಾಯಕರಾದ ಅಶ್ಕರ್ ಸಖಾಫಿ ಹಾಗೂ ಅಬ್ದುಲ್ಲ ಕೊಳಕೇರಿ ಇವರಿಗೆ ಹಣವನ್ನು ಹಸ್ತಾಂತರಿಸಲಾಯಿತು.

No comments
Post a Comment