ಮುಖ್ಯಮಂತ್ರಿಗಳ ಕೋವಿಡ್ -೧೯ ಪರಿಹಾರ ನಿಧಿಗೆ ಚೆಕ್ ಹಸ್ತಾಂತರ

No comments
ಮಡಿಕೇರಿ (Times Of Coorg):- ವಿರಾಜಪೇಟೆ ತಾಲೂಕು ಕೃಷಿಕ ಸಮಾಜದ ಪರವಾಗಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಪಟ್ರಪ್ಪಂಡ ರಘು ನಾಣಯ್ಯ ರವರ ನೇತೃತ್ವದಲ್ಲಿ 50,000 ರೂ. ಗಳ ಚೆಕ್‍ನ್ನು ಶುಕ್ರವಾರ ಶಾಸಕರಾದ ಕೆ.ಜಿ ಬೋಪಯ್ಯ ಅವರ ಮೂಲಕ ಮುಖ್ಯಮಂತ್ರಿಗಳ COVID-19 ಪರಿಹಾರ ನಿಧಿಗೆ ನೀಡಲಾಯಿತು. ಈ ವೇಳೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಎ ಹರೀಶ್ ಇತರರು ಇದ್ದರು.

No comments

Post a Comment