ಸಿದ್ದಾಪುರ (Times Of Coorg) : ಹುಣಸೂರಿನಿಂದ ತರಕಾರಿ ಗಾಡಿಯಲ್ಲಿ ಅಕ್ರಮ ಗೋಮಾಂಸ ಸಾಗಾಟ ವಾಹನ ಸಹಿತ ನೆಲ್ಯಹುದಿಕೇರಿಯ ಮುಸ್ತಫಾ ಎಂಬ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ. ಸಿದ್ದಾಪುರ ಸಮೀಪದ ಮಾಲ್ದಾರೆ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಸಂದರ್ಭ ಪತ್ತೆಯಾದ 25 ಕೆಜಿ ಮಾಂಸ ಪತ್ತೆಯಾಗಿದೆ.ಹುಣಸೂರಿನಿಂದ ನೆಲ್ಯಹುದಿಕೇರಿಗೆ ಮಾಂಸ ತಂದು ಮಾರಲು ಪ್ರಯತ್ನಿಸಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments
Post a Comment