ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು (Times Of Coorg) :ಸಮೀಪದ ಬಲ್ಲಮಾವಟಿ ನೇತಾಜಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮಂಜುಳ (ಶೀತಲ್)ಈ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 96.48%(603)ಅಂಕಪಡೆದು ನಾಪೋಕ್ಲು ನಾಲ್ಕುನಾಡು ವಿಭಾಗಕ್ಕೆ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯಾಗಿದ್ದಾರೆ. ಕನ್ನಡದಲ್ಲಿ 125, ಇಂಗ್ಲಿಷ್ 98, ಹಿಂದಿ 98, ಗಣಿತ 90, ವಿಜ್ಞಾನ 94, ಮತ್ತು ಸಮಾಜದಲ್ಲಿ 98, ಅಂಕಗಳಿಸಿ ಶಾಲೆಗೆ ಹಾಗೂ ನಾಡಿಗೆ ಕೀರ್ತಿ ತಂದಿದ್ದಾಳೆ. ಈಕೆ ಬಲ್ಲಮಾವಟಿ ಗ್ರಾಮದ ಅಲತಂಡ ದೇವಯ್ಯ ಮತ್ತು ರೀನಾ ದಂಪತಿಯ ಪುತ್ರಿಯಾಗಿದ್ದಾಳೆ.

No comments
Post a Comment