ಮಡಿಕೇರಿ (Times Of Coorg.In) : ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಬೇತ್ರಿ ಗ್ರಾಮದ ನಿವಾಸಿ ರಫೀಕ್ ಬಿ.ಎ ರವರಿಗೆ U A E ನಲ್ಲಿನೆನ್ನೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನ (IPL) ನೆನ್ನೆ ನಡೆದ ಹೈದರಾಬಾದ್, ಮತ್ತು ಮುಂಬೈ ತಂಡಗಳ ಪಂದ್ಯದಲ್ಲಿ ಆನ್ ಲೈನ್ ಮೂಲಕ ಉತ್ತಮ ಆಟಗಾರರನ್ನು ಆಯ್ಕೆಮಾಡಿ ಡ್ರೀಮ್ ಇಲವನ್ ನಲ್ಲಿ ಮೊದಲನೆಯ ಒಂದುಕೋಟಿ ಬಾಹುಮಾನದಲ್ಲಿ 16ಇತರೆ ಸ್ಪರ್ದಿಗಳಿಗೆ ಒಂದೇತರಹದ 791.5 ಅಂಕ ಬಂದಿರೋದರಿಂದ ಅವರಿಗೆ ಅಂಚಿಕೆಯಾಗಿ 7,94,656.ರೂ, ಗೆದ್ದಿರುತ್ತಾರೆ.
ಇವರು ಬೇತ್ರಿ ಗ್ರಾಮದಲ್ಲಿ ಸಣ್ಣ ದಿನಸಿ ಅಂಗಡಿ ಮಡಗಿ ವ್ಯಾಪಾರಮಾಡುತ್ತಿದ್ದು ದೇಶದೆಲ್ಲಡೆ ಕೊರೋನಾ ರೋಗದಿಂದ ವ್ಯಾಪಾರಕೂಡ ಇಲ್ಲದೆ ಸಂಕಷ್ಟದಲ್ಲಿದ್ದು ಈ ಗೇಮ್ ನಿಂದ ವಿಜಯಶಾಲಿಯಾಗಿರೋದರಿಂದ ಸಂತಸ ವ್ಯಕ್ತಪಡಿಸಿದ್ದಾರೆ.

No comments
Post a Comment