ಮಡಿಕೇರಿ ಜಿಲ್ಲಾ ಕೇಂದ್ರ ಗ್ರಂಥಾಲಯ ಸಾರ್ವಜನಿಕರಿಗೆ ಪ್ರವೇಶ ಮುಕ್ತ

No comments

       ಮಡಿಕೇರಿ (Times Of Coorg):-ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಮಡಿಕೇರಿ ಜಿಲ್ಲಾ ಕೇಂದ್ರ ಗ್ರಂಥಾಲಯವನ್ನು ಕೋಟೆ ಆವರಣದಲ್ಲಿದ್ದ ಕಟ್ಟಡದಿಂದ ಮಡಿಕೇರಿ ಕೈಗಾರಿಕಾ ಬಡಾವಣೆಯ ಶಕ್ತಿ ಪ್ರಿಂಟರ್ಸ್ ಪಕ್ಕದಲ್ಲಿರುವ ದುರಸ್ತಿ ಮತ್ತು ಆಧುನೀಕರಣಗೊಂಡಿರುವ ಕಟ್ಟಡಕ್ಕೆ 2020ರ ಜೂನ್, 05 ರಂದು ಸ್ಥಳಾಂತರಿಸಲಾಗಿದ್ದು, ಕೋವಿಡ್-19 ಪ್ರಯುಕ್ತ ಸರ್ಕಾರದ ಆದೇಶದನುಸಾರ ಮಾರ್ಚ್, 26 ರಿಂದ ನಿರ್ಬಂಧಿಸಲಾಗಿದ್ದ ಸಾರ್ವಜನಿಕರ ಪ್ರವೇಶವನ್ನು ಸೆಪ್ಟೆಂಬರ್, 12 ರಿಂದ ಮುಕ್ತಗೊಳಿಸಲಾಗಿದೆ. ಓದುಗರು ಗ್ರಂಥಾಲಯ ಸೌಲಭ್ಯ ಉಪಯೋಗಿಸಿಕೊಳ್ಳುವಂತೆ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಅವರು ಕೋರಿದ್ದಾರೆ.

No comments

Post a Comment