ಕೊಡಗು ಜಿಲ್ಲೆಯಲ್ಲಿ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತ ಕುಟುಂಬಗಳು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ .ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಕಳೆದ ಹಲವು ವರ್ಷಗಳಿಂದಲೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರಿಗೆ ಯಾವುದೇ ಯೋಜನೆಗಳನ್ನು ಘೋಷಿಸದೆ ಸಾಲ ಮನ್ನಾ ಮಾಡದೇ ಎಲ್ಲ ರೀತಿಯಲ್ಲೂ ಕಡೆಗಣಿಸಿದ್ದಾರೆ.ಜಿಲ್ಲೆಯಲ್ಲಿ 75 ಸಾವಿರದಷ್ಟು ಆದಿವಾಸಿ ಬುಡಕಟ್ಟು ಜನ ವಾಸವಾಗಿದ್ದು. ಆದಿವಾಸಿ ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ಮನೆ ಸೇರಿದಂತೆ ಮೂಲ ಸೌಕರ್ಯ ವಂಚಿತರಾಗಿದ್ದಾರೆ.ಹದಿನೈದು ವರ್ಷಗಳ ಹಿಂದೆ ಅರಣ್ಯ ಮಸೂದೆ ಕಾಯ್ದೆ ಜಾರಿಯಾಗಿದ್ದರೂ ಇಂದಿಗೂ ಮೂಲ ಸೌಕರ್ಯ ವಂಚಿತ ರಾಗಿಯೇ ಬದುಕು ಸಾಗಿಸುತ್ತಿದ್ದಾರೆ.ಕೆಲವೆಡೆ ಆದಿವಾಸಿ ಬುಡಕಟ್ಟು ಕೃಷಿಕರಾಗಿದ್ದರು ಆರ್ಥಿಕ ಸಮಸ್ಯೆಯಿಂದ ಹಿಂದುಳಿದಿದ್ದಾರೆ.ಕೃಷಿ ಅಭಿವೃದ್ಧಿ ಮೂಲಕ ಮುಂದೆ ತರುವಲ್ಲಿ ಸರ್ಕಾರ ವಿಫಲವಾಗಿದೆ.ರೈತರು, ಕಾರ್ಮಿಕರು, ಆದಿವಾಸಿಗಳನ್ನ ಕಡೆಗಣಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಕರೆ ನೀಡಿರುವ ಬಂದ್ ಗೆ ಬುಡಕಟ್ಟು ಕೃಷಿಕರ ಸಂಘ ಸಂಪೂರ್ಣ ಸೂಚಿಸಿಸಲಿದೆ ಎಂದರು
ಬಂದ್ ಗೆ ಆದಿವಾಸಿ ಬುಡಕಟ್ಟು ಕೃಷಿಕರ ಸಂಘ ಬೆಂಬಲ : ಜೆ.ಕೆ ರಾಮು

No comments
Post a Comment