ಸಾಮಾಜಿಕ ಕಳಕಳಿಯೊಂದಿಗೆ ಸಮಾಜ ಸೇವೆ ಮಾಡುವವರ ಮೇಲೆ ಮೊಕದ್ದಮೆ ದಾಖಲಿಸಿರುವುದು ಖಂಡನೀಯ.

No comments
TiMES OF COORG
ಕೋವಿಡ್19 ರ  ವಿರುದ್ದ  ಒಗ್ಗಟ್ಟಿನಿಂದ ಇಡೀ ದೇಶವೆ ಹೋರಾಡುತ್ತಿರುವ ಈ ಸಂದರ್ಭದಲ್ಲಿ
ಸಾಮಾಜಿಕ ಕಾರ್ಯಕರ್ತರ ಹಾಗೂ ಪತ್ರಕರ್ತ ಎಂ .ಎ. ಅಜೀಜ್ ರವರು  ಜನಜಾಗೃತಿ ಮೂಡಿಸಿದ್ದನ್ನು ಪ್ರಶ್ನಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರು  ಹಾಗೂ ಮಾಜಿ ಸದಸ್ಯ ಮೂಸ ಮೊಕದ್ದಮ್ಮೆ ದಾಖಲಿಸಿರುವುದು ಖಂಡನಿಯ.
ಚಿತ್ರ : ಯಾವುದೇ ರೀತಿಯ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ದಿನಸೀ(ಕೊರೊನಾ) ಖರೀದಿ ಸುತ್ತಿರುವ ಜನ.

ದಿನಾಂಕ30/3/2020ರ ಸೋಮವಾರದಂದು ಸಾರ್ವಜನಿಕರು ದಿನಸಿ ಖರೀದಿಗೆ ಮುಗಿಬಿದ್ದಿದ್ದನ್ನು ಕಣ್ಣಾರಾ ಕಂಡ ಪತ್ರಕರ್ತ ಅಜೀಜ್ ರವರು ಇದನ್ನು ನಿಯಂತ್ರಿಸ ಬೇಕಾದ ಗ್ರಾಮ ಪಂಚಾಯಿತಿಯ ಗಾಢನಿದ್ರೆಯನ್ನು ಕಂಡು ಮನನೊಂದು ಅಜೀಜ್ ತಮ್ಮ ಸ್ವಹಿಚ್ಚೆಯಿಂದ ಜನ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಇವರ ಮೇಲೆ ಮೊಖದ್ದಮೆ ಹೂಡಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರ ಕ್ರಮ ಖಂಡನೀಯ ಕೂಡಲೇ ಮೊಖದ್ದಮ್ಮೆಯನ್ನು ಹಿಂಪಡೆಯ ಬೇಕು. ಗ್ರಾಮಸ್ಥರ ಹಿತವನ್ನು ಕಾಯಲು ಮುಂದಾಗಬೇಕು 

✍️ ಕರಡಿಗೋಡು ಕೃಷ್ಣ ಸಿದ್ದಾಪುರ

No comments

Post a Comment