ಅನಿವಾಸಿ ಭಾರತೀಯರ ಐಸೊಲೇಶನ್ ಕೇಂದ್ರವಾಗಿ ಸೇವೆ ನೀಡಲು ಅನ್ವಾರುಲ್ ಹುದಾ ವಿರಾಜಪೇಟೆ ಸಿದ್ಧ

No comments

ವಿರಾಜಪೇಟೆ (Times Of Coorg) : ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಅವರು ಅನಿವಾಸಿ ಭಾರತೀಯರ ಕ್ವಾರಂಟೈನ್'ಗೆ ಸುನ್ನಿ ಸಂಸ್ಥೆಗಳನ್ನು ಐಸೋಲೇಷನ್ ಕೇಂದ್ರಗಳಾಗಿಸಲು ನೀಡಿದ ಕರೆಯ ಮೇರೆಗೆ ಕೊಡಗಿನ ವಿರಾಜಪೇಟೆಯ ಅನ್ವಾರುಲ್ ಹುದಾ ಸಂಸ್ಥೆಯನ್ನೂ ಐಸೋಲೇಷನ್ ಕೇಂದ್ರವಾಗಿಸಿ ಅನಿವಾಸಿ ಗಳನ್ನು ಸ್ವಾಗತಿಸಲು ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸಿದ್ಧವಾಗಿದೆ ಎಂದು ಅನ್ವಾರುಲ್ ಹುದಾ ಇದರ ಆಡಳಿತ ಮಂಡಳಿ ಟೈಮ್ಸ್ ಆಫ್ ಕೂರ್ಗ್ ‌ಗೆ  ಮಾಹಿತಿ ನೀಡಿದೆ.

No comments

Post a Comment