ನಾಪೋಕ್ಲು (web@timesofcoorg) : ನಾಪೋಕ್ಲುವಿನ ಅಲ್ ಝೂಖ್ ರೆಸ್ಟೋರೆಂಟ್ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸಿಬ್ಬಂದಿಗಳು ಸ್ಥಳೀಯರು ಪಾಲ್ಗೊಂಡಿದ್ದರು. ಅಲ್ ಝೂಖ್ ಮ್ಯಾನೇಜರ್ ಮೊಹಮ್ಮದ್ ರಫೀಖ್ ಕೊಳಕೇರಿ , ಎಬಿಸಿ ಮಾರ್ಟ್ ಡೈರೆಕ್ಟರ್ ಬೋರ್ಡ್ ಮೆಂಬರ್ ಹಾರಿಸ್ ಸಿ.ಹೆಚ್ ಭಾಗವಹಿಸಿದ್ದರು.
No comments
Post a Comment