InterNational News :* ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಕಾಬೂಲ್ ನಗರವನ್ನು ವಶಪಡಿಸಿದ್ದಾರೆ. ಇದರ ಬೆನ್ನಲ್ಲೇ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದು ತಜಕಿಸ್ತಾನ ಸೇರಿದ್ದಾರೆ ಎಂದು ಇಂದು ವಾರ್ತಾ ಮಾಧ್ಯಮಗಳು ವರದಿ ಮಾಡಿವೆ.
ಅಫ್ಘಾನಿಸ್ತಾನದ ಅಧ್ಯಕ್ಷ ಅಶರಫ್ ಘನಿಗೆ ತಾಲಿಬಾನ್ ಅಧಿಕಾರ ಶಾಂತಿಯುತವಾಗಿ ಹಸ್ತಾಂತರಿಸಬೇಕೆಂದು ಸರ್ಕಾರಕ್ಕೆ ಏಚ್ಚರಿಸಿದರು, ಘನಿ ಅಧಿಕಾರ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ. ಒಂದು ಉಗ್ರ ಸಂಘಟನೆ ರಾಷ್ಟ್ರವೊಂದರ ರಾಜಧಾನಿಯನ್ನು ವಶಪಡಿಸಿಕೊಂಡದ್ದಕ್ಕೆ ಇಡೀ ವಿಶ್ವಕ್ಕೆ ಅಚ್ಚರಿಯೂ, ಭೀತಿಯೂ ಮೂಡಿಸಿದೆ.
No comments
Post a Comment