ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

No comments

ಮಡಿಕೇರಿ (Times Of Coorg) ನಮ್ಮಈ ದಿನ ಅವರ ನಾಳೆಗಾಗಿ ಎಂಬ ದಿಟ್ಟ ಶೀರ್ಷಿಕೆಯೊಂದಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲೆಂದು ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘ - ಯು ಏ ಇ ಇದರ ವತಿಯಿಂದ ಎಲ್ಲಾ ವರ್ಷದಲ್ಲಿ ಕೊಡಗಿನ ಹೆಚ್ಚು ಅಂಕ ಗಳಿಸಿದ ಬಡ ವಿದ್ಯಾರ್ಥಿಗಳಿಗೆ ನೀಡಿ ಬರುತ್ತಿರುವ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಆಹ್ವಾನಿಸಿದ್ದು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ತೇರ್ಗಡೆಗೊಂಡ ಅರ್ಹ ಆಸಕ್ತ ವಿದ್ಯಾರ್ಥಿಗಳು ದಾಖಲೆಗಳನ್ನು cosauae@gmail.com ಇಮೇಲ್ ಮಾಡಿ ಅಥವಾ ಕೆಳಗಿನ ನಂಬರಿಗೆ ವಾಟ್ಸಾಪ್ ಕಳುಹಿಸಿ,

ಬೇಕಾದ ದಾಖಲೆಗಳು 1.ಅಂಕ ಪಟ್ಟಿ ಪ್ರತಿ 

2.ಪಡಿತರ ಚೀಟಿ ಪ್ರತಿ 3. ಸಂಪರ್ಕಿಸಬೇಕಾದ ನಂಬರ್ ಮತ್ತು ವಿಳಾಸ 4. ಇತ್ತೀಚಿನ ಬಾವಚಿತ್ರ 5. ಆದಾಯ ಪತ್ರ ಇದ್ದಲ್ಲಿ ಅದನ್ನು ಕಳುಹಿಸಿ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ರಫೀಕಲಿ ಕುಂಡಂಡ ಕುಂಜಿಲ +971567012123, ಶಾಫಿ ಆಜಾದ್ ಕೊಟ್ಟಮುಡಿ +971553036824, ಅಬ್ದುಲ್ಲಾ ಕೊಂಡಂಗೇರಿ, ನೌಶೀರ್ ಎಡಪಲ.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17:10:2020

No comments

Post a Comment