ರಾಜ್ಯ ಮಟ್ಟದ ಉತ್ತಮ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರೇವತಿ ರಮೇಶ್ ರವರಿಗೆ ಸನ್ಮಾನ

No comments

ಮಡಿಕೇರಿ (Times Of Coorg) :  ರಾಜ್ಯ ಮಟ್ಟದ ಉತ್ತಮ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರೇವತಿ ರಮೇಶ್ ಅವರನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಜಿ.ಪಂ ಸಿಇಒ ಭನ್ವರ್ ಸಿಂಗ್ ಮೀನಾ ಅವರು ಶಾಲು, ಹಾರ ಮತ್ತು ಫಲತಾಂಬೂಲವನ್ನು ನೀಡಿ ಸನ್ಮಾನಿಸಿದರು. ಸರ್ವೋದಯ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಇತರರು ಇದ್ದರು.

No comments

Post a Comment