ಕೊಡಗು ಜಿಲ್ಲೆಯಲ್ಲಿ ಶುಕ್ರವಾರ 78 ಮಂದಿಗೆ ಕೊರೋನಾ ಪಾಸಿಟಿವ್

No comments

        ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಶುಕ್ರವಾರ 78 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

        ಮಡಿಕೇರಿ ನಾಪೋಕ್ಲುವಿನ ಮಜ್ಜಿಮುಟ್ಟೆಯ 46 ವರ್ಷದ ಪುರುಷ. ಮೂರ್ನಾಡು ಹೊದ್ದೂರು ಕಬಡಕೇರಿಯ 25 ವರ್ಷದ ಮಹಿಳೆ. ಮಡಿಕೇರಿ ನಾಪೆÇೀಕ್ಲುವಿನ ಹಾಕತ್ತೂರು ಜಂಕ್ಷನ್ ನ 83 ವರ್ಷದ ಪುರುಷ. ವಿರಾಜಪೇಟೆ ಆರೋಗ್ಯ ವಸತಿಗೃಹದ 34 ವರ್ಷದ ಮಹಿಳೆ. ಗೋಣಿಕೊಪ್ಪ ದೇವರಪುರ ಅಂಬುಕೋಟೆಯ 70 ವರ್ಷದ ಪುರುಷ. ವಿರಾಜಪೇಟೆ ಗೋಣಿಕೊಪ್ಪ ಕಳತ್ಮಾಡುವಿನ 55 ವರ್ಷದ ಮಹಿಳೆ ಮತ್ತು 65 ವರ್ಷದ ಪುರುಷ.

        ಗೋಣಿಕೊಪ್ಪ ಕಾವೇರಿ ಹಿಲ್ಸ್ ನ 47 ವರ್ಷದ ಮಹಿಳೆ. ಮಡಿಕೇರಿ ಐಟಿಐ ಜಂಕ್ಷನ್ ನ 18 ವರ್ಷದ ಪುರುಷ ಮತ್ತು 11 ವರ್ಷದ ಬಾಲಕ. ಮಹದೇವಪೇಟೆ ಶೇಖರ್ ಜ್ಯುವೆಲ್ಲರಿ ಅಂಗಡಿಯ 57 ವರ್ಷದ ಪುರುಷ. ಸೋಮವಾರಪೇಟೆ ಕೂಡಿಗೆಯ ಕೊಪ್ಪಲುವಿನ ಮಸೀದಿ ಸಮೀಪದ 45 ವರ್ಷದ ಪುರುಷ ಮತ್ತು 70 ವರ್ಷದ ಮಹಿಳೆ. ಮಡಿಕೇರಿ ಅಶ್ವಿನಿ ಆಸ್ಪತ್ರೆ ಸಮೀಪದ 35 ವರ್ಷದ ಮಹಿಳೆ. ಸೋಮವಾರಪೇಟೆ ಗೌಡಳ್ಳಿ ಚಿನ್ನಕಾರು ಗ್ರಾಮದ 40 ವರ್ಷದ ಮಹಿಳೆ.

        ಕುಶಾಲನಗರ ಮಲ್ಲೇನಹಳ್ಳಿ ಗ್ರಾಮದ 78 ವರ್ಷದ ಮಹಿಳೆ. ಸುಂಟಿಕೊಪ್ಪ 1ನೇ ಬ್ಲಾಕ್ ನ 26 ವರ್ಷದ ಪುರುಷ. ಸೋಮವಾರಪೇಟೆ ಸುಂಟಿಕೊಪ್ಪದ 7ನೇ ಹೊಸಕೋಟೆಯ 62 ವರ್ಷದ ಪುರುಷ. ಸುಂಟಿಕೊಪ್ಪ ನಾಕೂರು ಕಾಲೋನಿಯ ಈಶ್ವರ ದೇವಾಲಯ ಸಮೀಪದ 60 ವರ್ಷದ ಪುರುಷ. ಸುಂಟಿಕೊಪ್ಪ 7ನೇ ಹೊಸಕೋಟೆಯ 55 ವರ್ಷದ ಮಹಿಳೆ ಮತ್ತು 56 ವರ್ಷದ ಪುರುಷ. ಸುಂಟಿಕೊಪ್ಪ 7ನೇ ಹೊಸಕೋಟೆಯ ಅಂದಗೋವೆ ಗ್ರಾಮದ 68 ವರ್ಷದ ಪುರುಷ.

        ಕುಶಾಲನಗರ ಮಾರುತಿ ಲೇಔಟ್ ನ ಜನತಾ ಕಾಲೋನಿಯ 48 ವರ್ಷದ ಮಹಿಳೆ. ಹಾಸನ ಸಕಲೇಶಪುರದ ಹನ್ಸೆಯ 74 ಮತ್ತು 45 ವರ್ಷದ ಮಹಿಳೆಯರು. ಸೋಮವಾರಪೇಟೆ ಪೆÇಲೀಸ್ ವಸತಿಗೃಹದ ಶನಿವಾರಸಂತೆ ಐಬಿ ಸಮೀಪದ 35 ವರ್ಷದ ಮಹಿಳೆ. ವಿರಾಜಪೇಟೆ ದೇವನೂರು ಗ್ರಾಮದ 2 ವರ್ಷದ ಬಾಲಕ. ಗೋಣಿಕೊಪ್ಪ ಕೈಕೇರಿ ಗ್ರಾಮ ಮತ್ತು ಅಂಚೆಯ 23 ಮತ್ತು 50 ವರ್ಷದ ಮಹಿಳೆಯರು. ವಿರಾಜಪೇಟೆ ಬೊಯಿಕೇರಿಯ ಪೈಸಾರಿ ಸಮೀಪದ 49 ವರ್ಷದ ಪುರುಷ
.
       ವಿರಾಜಪೇಟೆ ಎ.ಎನ್.ಎಫ್ ಕ್ಯಾಂಪ್ ನ 55 ವರ್ಷದ ಪುರುಷ. ಕುಶಾಲನಗರ ಗುಮ್ಮನಕೊಲ್ಲಿಯ ಚಂದ್ರಕಲಾ ರಸ್ತೆಯ 45 ವರ್ಷದ ಮಹಿಳೆ. ಸೋಮವಾರಪೇಟೆ ಗೌಡಳ್ಳಿ ಪ್ರೌಢ ಶಾಲೆ ಸಮೀಪದ 22 ವರ್ಷದ ಮಹಿಳೆ. ಮಡಿಕೇರಿ ಸುದರ್ಶನ ಲೇಔಟ್‍ನ 28 ವರ್ಷದ ಪುರುಷ. ಮಡಿಕೇರಿ ಮಕ್ಕಂದೂರುವಿನ 35 ವರ್ಷದ ಪುರುಷ.

       ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂರ್ನಾಡುವಿನ ಹೊದ್ದೂರು ಗ್ರಾಮ ಮತ್ತು ಅಂಚೆಯ ವಾಟಿಕಾಡು ಶಾಲೆ ಸಮೀಪದ 78, 46 ವರ್ಷದ ಮಹಿಳೆಯರು ಮತ್ತು 21 ವರ್ಷದ ಪುರುಷ. ಮಡಿಕೇರಿ ಚೆಯ್ಯಂಡಾಣೆ ಅಂಚೆಯ ನರಿಯಂದಡ ಗ್ರಾಮದ 47 ವರ್ಷದ ಪುರುಷ. ಮಡಿಕೇರಿ ಊರು ಬೈಲುವಿನ ಕುಂದಲಪಾಡಿ ಹೌಸ್ ನ 45 ಮತ್ತು 33 ವರ್ಷದ ಪುರುಷರು. ಕುಶಾಲನಗರ ಭವಾನಿ ಬಡಾವಣೆ ಮರಿಯಮ್ಮ ದೇವಾಲಯ ಸಮೀಪದ 50 ಮತ್ತು 33 ವರ್ಷದ ಮಹಿಳೆಯರು.

      ಮಡಿಕೇರಿ ಕಟ್ಟೆಮಾಡು ಗ್ರಾಮ ಮತ್ತು ಅಂಚೆಯ 55 ವರ್ಷದ ಮಹಿಳೆ. ಮಡಿಕೇರಿ ರಿಮಾಂಡ್ ಹೋಂ ಹಿಂಭಾಗದ 61 ವರ್ಷದ ಪುರುಷ. ಮಡಿಕೇರಿ ಪಿಡಬ್ಲ್ಯೂಡಿ ವಸತಿಗೃಹದ 57 ವರ್ಷದ ಪುರುಷ. ಶನಿವಾರಸಂತೆ ಗೋಪಾಲಪುರ ಮದೆಗೋಡುವಿನ 60 ಮತ್ತು 20 ವರ್ಷದ ಪುರುಷರು. ಶನಿವಾರಸಂತೆ ಸುಳುಗಳಲೆ ಪ್ರಾಥಮಿಕ ಶಾಲೆ ಸಮೀಪದ 68 ವರ್ಷದ ಪುರುಷ.

       ಸೋಮವಾರಪೇಟೆ ಬಾಣಾವರ ರಸ್ತೆಯ 47 ವರ್ಷದ ಪುರುಷ, 30 ವರ್ಷದ ಮಹಿಳೆ, 17 ವರ್ಷದ ಬಾಲಕಿ, 34, 60 ವರ್ಷದ ಮಹಿಳೆಯರು ಮತ್ತು 17 ವರ್ಷದ ಬಾಲಕ. ಕುಶಾಲನಗರ ಶಿರಂಗಾಲ ಗೇಟ್ ನ 46 ವರ್ಷದ ಪುರುಷ. ಹಾನಗಲ್ಲು ಅಂಚೆಯ ಮೋಟನಳ್ಳಿ ಗ್ರಾಮದ 57 ವರ್ಷದ ಪುರುಷ. ವಿರಾಜಪೇಟೆ ಐಮಂಗಲ ಅಂಚೆಯ ಮಗ್ಗಲು ಗ್ರಾಮದ ವಿನಾಯಕ ನಗರದ 19 ವರ್ಷದ ಮಹಿಳೆ.

       ವಿರಾಜಪೇಟೆ ನೆಹರೂ ನಗರ ಮಸೀದಿ ಸಮೀಪದ 60 ವರ್ಷದ ಪುರುಷ. ವಿರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹದ 30 ವರ್ಷದ ಪುರುಷ. ವಿರಾಜಪೇಟೆ ಬಿಟ್ಟಂಗಾಲ ಅಂಬಟ್ಟಿಯ 36 ವರ್ಷದ ಪುರುಷ, 62,35 ವರ್ಷದ ಮಹಿಳೆಯರು, 25 ವರ್ಷದ ಪುರುಷ, 40 ವರ್ಷದ ಮಹಿಳೆ, 18 ವರ್ಷದ ಪುರುಷ, 22, 25 ವರ್ಷದ ಮಹಿಳೆಯರು, 42, 28, 36, 50 ವರ್ಷದ ಪುರುಷರು, 14 ವರ್ಷದ ಬಾಲಕ, 15 ವರ್ಷದ ಬಾಲಕಿ, 9 ಮತ್ತು 7 ವರ್ಷದ ಬಾಲಕರು. ಮಡಿಕೇರಿ ರಾಜೇಶ್ವರಿ ನಗರದ ಕುಕ್ಕುಡ ರಸ್ತೆಯ 37 ವರ್ಷದ ಮಹಿಳೆ. ಮಡಿಕೇರಿ ಮಹದೇವಪೇಟೆ ಮಾರುಕಟ್ಟೆ ಮುಂದಿನ 40 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

        ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 2879 ಆಗಿದ್ದು, 2328 ಮಂದಿ ಗುಣಮುಖರಾಗಿದ್ದಾರೆ. 507 ಸಕ್ರಿಯ ಪ್ರಕರಣಗಳಿದ್ದು, 44 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 406 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments

Post a Comment