ಕೊಡಗಿನ ಅಂತರ್ ಜಿಲ್ಲಾ ಗಡಿ ಬಂದ್ ಮಾಡಲು ಜಿಲ್ಲಾಡಳಿತಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶರಫುದ್ದೀನ್ ಗೋಣಿಕೊಪ್ಪಲು ಮನವಿ

No comments

ಗೋಣಿಕೊಪ್ಪ (Times Of Coorg): ಕೊಡಗಿನಲ್ಲಿ ದಿನದಿಂದ ದಿನಕ್ಕೆ ಕೊರೊನ ಹೆಮ್ಮಾರಿ ಹರಡುತ್ತಿರುವ ಹಿನ್ನಲೆ ಕೊಡಗಿನ ಅಂತರ್ ಜಿಲ್ಲಾ ಗಡಿ ಭಾಗ ಬಂದ್ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಶರಫುದ್ದೀನ್ ರವರು ಮನವಿ ಮಾಡಿದ್ದಾರೆ.

ಪ್ರತೀ ದಿನ ಇತರೆ ಜಿಲ್ಲೆಗಳಿಂದ ಕೊಡಗಿಗೆ  ಹಲವಾರು ಜನರು ಆಗಮಿಸುತ್ತಿದ್ದಾರೆ. ಈಗಾಗಲೇ ಕೊಡಗಿನಲ್ಲಿ ಅಂತರ್ ಜಿಲ್ಲಾ ಸಂಪರ್ಕದಿಂದ ಕೆಲವು ಕೊರೊನ ಪಾಸಿಟೀವ್ ಪತ್ತೆಯಾಗಿದೆ.

ಕೆಲವು ದಿನಗಳ ಕಾಲ ಅಂತರ್ ಜಿಲ್ಲಾ ಸಂಪರ್ಕ ರದ್ದು ಮಾಡಿ ಮುಂಜಾಗ್ರತೆ ವಹಿಸಿದರೆ ಸ್ವಲ್ಪ ಮಟ್ಟಿಗೆ ಕೊರೊನ ಹೆಮ್ಮಾರಿ ತಡೆಗಟ್ಟಬಹುದು ಎಂದು ಶರಫುದ್ದೀನ್ ರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

No comments

Post a Comment