ಮಡಿಕೇರಿ ( TOC ನ್ಯೂಸ್ ) : ಕೊಟ್ಟಮುಡಿಯ ಮರ್ಕಝುಲ್ ಹಿದಾಯ ವಿದ್ಯಾಸಂಸ್ಥೆಯಲ್ಲಿ ನಡೆದ ಕೊಡಗು ಜಿಲ್ಲಾ ಸಖಾಫಿ ಶೂರ ವಾರ್ಷಿಕ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಪ್ರವಾದಿ ಕುಟುಂಬದ ಕುಡಿ ಸಯ್ಯಿದ್ ಖಾತಿಂ ತಙ್ಙಳ್ ಎಮ್ಮೆಮಾಡು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ,
ಹಾರಿಸ್ ಸಖಾಫಿ ಅಲ್'ಕಾಮಿಲಿ ನೆಲ್ಯಾಹುದಿಕೇರಿ,ಪ್ರಧಾನ ಕಾರ್ಯದರ್ಶಿಯಾಗಿ ನಿಝಾರ್ ಸಖಾಫಿ ಕಡಂಗ.
ಜೊತೆ ಕಾರ್ಯದರ್ಶಿಗಳಾಗಿ ಅಶ್ಕರ್ ಸಖಾಫಿ ಕೊಟ್ಟಮುಡಿ,
ಸಲೀಂ ಸಖಾಫಿ ಕೊಂಡಂಗೇರಿ.
ಕೋಶಾಧಿಕಾರಿಯಾಗಿ ಮುಸ್ತಫಾ ಸಖಾಫಿ ಗರಗಂದೂರು.
ಸದಸ್ಯರುಗಳಾಗಿ ಹಸೈನಾರ್ ಕಾಮಿಲ್ ಸಖಾಫಿ ಅಯ್ಯಂಗೇರಿ,
ನಝೀರ್ ಸಖಾಫಿ ಕುಂಜಿಲ,
ಶಬೀರ್ ಸಖಾಫಿ ಆಝಾದ್ ನಗರ,
ಖಮರುದ್ದೀನ್ ಸಖಾಫಿ ಕೊಡಗರಹಳ್ಳಿ ಇವರುಗಳನ್ನು ಆಯ್ಕೆ ಮಾಡಲಾಯಿತು.
