ಬೇತ್ರಿ ಗ್ರಾಮ ಜಲಾವೃತ ಸುದ್ದಿಜಾಲ ಟಿಒಸಿ August 08, 2019 ಮಾಹಿತಿ : ಸಿನಾನ್ ಬೇತ್ರಿ ಮಡಿಕೇರಿ: ಸುರಿಯುತ್ತಿರುವ ಭಾರಿ ಮಳೆಯ ಕಾರಣ ಬೇತ್ರಿ ಸೇತುವೆ ಮೇಲೆ ನೀರು ಹರಿದಿದ್ದು ವಿರಾಜಪೇಟೆ- ಮಡಿಕೇರಿ ಸಂಚಾರ ಸ್ಥಗಿತಗೊಂಡಿದೆ .ಹಲವಾರು ಮನೆಗಳು ಜಲಾವೃತಗೊಂಡಿದೆ. ಮಸೀದಿ ಮದ್ರಸ, ಅಂಗಡಿಗಳ ಆವರಣದಲ್ಲಿ ಸಂಪೂರ್ಣ ಜಲಾವೃತವಾಗಿದೆ.