ಕಡಂಗ - ವಿರಾಜಪೇಟೆ ರಸ್ತೆ ಸ್ಥಗಿತ : ರಸ್ತೆಗೆ ಅಡ್ಡಲಾಗಿ ಬಿದ್ದ ಮರ ಸುದ್ದಿಜಾಲ ಟಿಒಸಿ August 08, 2019 ವರದಿ : ನೌಫಲ್ ಕಡಂಗ ವಿರಾಜಪೇಟೆ: ಕಡಂಗ ಗ್ರಾಮದಿಂದ ವಿರಾಜಪೇಟೆ ಪಟ್ಟಣಕ್ಕೆ ತೆರಳುವ ರಸ್ತೆಯಲ್ಲಿ ಬೃಹತ್ ಮರ ಉರುಳಿಬಿದ್ದಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ರಸ್ತೆಯ ಕೆಲಭಾಗಗಳು ಜಲಾವೃತಗೊಂಡಿದೆ.