ಟೈಮ್ಸ್ ಆಫ್ ಕೂರ್ಗ್: ಬೆಂಗಳೂರು ವಲಯ ಸೇನಾ ನೇಮಕಾತಿ ಕಚೇರಿ ಇವರು ಸೆಪ್ಟೆಂಬರ್, 29 ರಿಂದ ಅಕ್ಟೋಬರ್, 04 ರವರೆಗೆ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದ ಭಾರತೀಯ ಸೇನಾ ನೇಮಕಾತಿ ರ್ಯಾಲಿಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಈ ನೇಮಕಾತಿ ರ್ಯಾಲಿಯು ಅಕ್ಟೋಬರ್, 13 ರಿಂದ ಅಕ್ಟೋಬರ್, 19 ರವರೆಗೆ ನಡೆಯಲಿದೆ. ಈ ಸೇನಾ ನೇಮಕಾತಿ ರ್ಯಾಲಿಗೆ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ದಿನಾಂಕವನ್ನು ಸೆಪ್ಟೆಂಬರ್, 29 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಸಿ.ಜಗನ್ನಾಥ್ ಅವರು ತಿಳಿಸಿದ್ದಾರೆ
ಸೇನಾ ನೇಮಕಾತಿ ರ್ಯಾಲಿ ಮುಂದೂಡಿಕೆ

No comments
Post a Comment